
Ikigai (Kannada) by Hector Garcia and Francesc Miralles: The Japanese Secret to a Long and Happy Life - Paperback
Pay over time for orders over $35.00 with
Offers & Perks
Earn 9 points with this purchase
Added to your rewards balance after checkout.
100 points welcome bonus
Create an account and start with extra points.
ಇಕಿಗಾಯ್ ನಮಗೆ ಏನನ್ನು ಕಲಿಸುತ್ತದೆ * ವಯಸ್ಸಾಗುತ್ತಿದ್ದರೂ ಯುವಕರಾಗಿ ಉಳಿಯುವ ಕಲೆಯನ್ನು. * ವಯಸ್ಸಾಗದಿರುವುದರ ರಹಸ್ಯಗಳನ್ನು. * ದೀರ್ಘ ಮತ್ತು ಸಂತಸಮಯ ಜೀವನ ವೃದ್ಧಿಸಿಕೊಳ್ಳುವ ಪುಟ್ಟ ಪುಟ್ಟ ವಿಷಯಗಳನ್ನು. * ಲೋಗೋತೆರಪಿಯಿಂದಾಗುವ ಉತ್ತಮ ಜೀವನದ ಕೀಲಿ ಕೈಗಳನ್ನು. * ನಾವು ಮಾಡುವ ಪ್ರತಿ ಕೆಲಸದಲ್ಲೂ ಹರಿವು(flow)ಕಾಣುವುದನ್ನು. * ದೀರ್ಘ ಆರ್ಯುಷ್ಯ ನಡೆಸಿದ ಹಿರಿಯರು ನೀಡುವ ವಿವೇಕ ವಾಣಿಯನ್ನು. * ಜಪಾನಿನ ಶತಾಯುಷಿಗಳು ನೀಡುವ ಹಿತೋಪದೇಶವನ್ನು. * ದೀರ್ಘ ಕಾಲ ಬಾಳಿ ಬದುಕುವವರು ತಿನ್ನುವುದೇನು, ಕುಡಿಯುವುದೇನು ಎಂಬುದನ್ನು. * ನಿತ್ಯದ ಬದುಕಿಗೆ ಸೌಮ್ಯ ಚಲನೆಗಳು ಮತ್ತು ವ್ಯಾಯಾಮಗಳನ್ನು. * ವಯಸ್ಸಾದರೂ ಪುಟಿದೇಳುವುದು(resilience) ಹೇಗೆ ಎಂಬುದನ್ನು. ಜೊತೆಗೆ, ಪ್ರತಿ ಮುಂಜಾನೆ ಹಾಸಿಗೆಯಿಂದ ಪುಟಿದೇಳುವಂತೆ ಮಾಡುವ 'ಇಕಿಗಾಯ್' ಎಂಬುದೊಂದು ಪ್ರತಿಯೊಬ್ಬನಲ್ಲಿಯೂ ಇರುತ್ತದೆಂದು ಜಪಾನಿಗರು ನಂಬುವರು. ನಾವೂ-ನೀವೂ ಏಕೆ ನಂಬಬಾರದು! ಸ್ಫೂರ್ತಿದಾಯಕ ಹಾಗೂ ಹಿತಕರವಾದ ಈ ಪುಸ್ತಕವು ನಮ್ಮ ವೈಯಕ್ತಿಕ 'ಇಕಿಗಾಯ್'ನ್ನು ಅನಾವರಣಗೊಳಿಸುವ ಜೀವನ ಶೈಲಿ ಬದಲಾವಣೆಗೆ ಬೇಕಾದ ಸಾಧನಗಳನ್ನು(tools) ನಮಗೆ ನೀಡುತ್ತದೆ. ನಾವೂ ಪ್ರಯತ್ನಿಸಿ ಜಯಶೀಲರಾಗೋಣ. "
Contributor(s)
Authors
Free shipping on orders over $75. Standard shipping takes 3-7 business days. Eligible items may be returned within 30 days of delivery. Conditions apply.
