
Ikigai Hadihareyadavarigaagi (Kannada Edition of Ikigai for Teens) by Héctor García and Francesc Miralles: Finding Your Reason for Being - Paperback
Pay over time for orders over $35.00 with
Offers & Perks
Earn 9 points with this purchase
Added to your rewards balance after checkout.
100 points welcome bonus
Create an account and start with extra points.
ಪ್ರತಿದಿನದ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುವ ಜಪಾನೀ ಪರಿಕಲ್ಪನೆಯ ಆಧಾರಿತ, ಅತೀ ಹೆಚ್ಚು ಮಾರಾಟವಾಗಿರುವ ಪ್ರೇರಣಾದಾಯಕ ಪುಸ್ತಕ ಈಗ ಯುವ ಓದುಗರಿಗಾಗಿ!
ಪ್ರತಿಯೊಬ್ಬರಿಗೂ ಒಂದು 'ಇಕಿಗಾಯ್' ಅಥವಾ ಬದುಕಲು ಕಾರಣವಿದೆ ಎಂದು ಜಪಾನೀಯರು ನಂಬುತ್ತಾರೆ. ಕೆಲವರು ತಮ್ಮ ಇಕಿಗಾಯ್ ಅನ್ನು ಕಂಡುಕೊAಡಿದ್ದಾರೆ ಮತ್ತು ಅವರಿಗೆ ಅದರ ಅರಿವಿದೆ. ಇನ್ನೂ ಕೆಲವರಿಗೆ ಅದು ಅವರೊಳಗೇ ಇದೆ, ಆದರೆ ಇನ್ನೂ ಅವರು ಅದನ್ನು ಕಂಡುಕೊAಡಿಲ್ಲ. ಈ ಇಕಿಗಾಯ್ ಸಿದ್ಧಾಂತವು ದೀರ್ಘವಾದ, ಸಕ್ರಿಯ ಮತ್ತು ಸಂತೋಷಕರ ಬದುಕಿನ ರಹಸ್ಯಗಳಲ್ಲಿ ಒಂದು.
ವಿಶ್ವದಲ್ಲೇ ಅತ್ಯಂತ ದೀರ್ಘಾಯುಷಿ ಜನರನ್ನು ಹೊಂದಿರುವ, ಜಪಾನ್]ನ 'ಓಕಿನಾವಾ'ದ ಉತ್ತರದಲ್ಲಿರುವ 'ಒಗಿಮಿ' ಪಟ್ಟಣಕ್ಕೆ ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾನ್ಸಿಸ್ಕ್ ಮಿರಾಯೆಸ್ ಭೇಟಿ ನೀಡಿದರು. ಅವರು ಒಗಿಮಿ ನಿವಾಸಿಗಳೊಂದಿಗೆ ಹಲವಾರು ವಾರಗಳ ಕಾಲ ವಾಸವಾಗಿದ್ದು, ಡಜನ್]ಗಟ್ಟಲೆ ಗ್ರಾಮಸ್ಥರನ್ನು ಸಂದರ್ಶನ ಮಾಡಿದರು. ಈ ಎಲ್ಲಾ ಜನರೂ ನೂರಕ್ಕೂ ಅಧಿಕ ವರ್ಷಗಳ ಕಾಲ ಬದುಕಿದವರಾಗಿದ್ದು, ಶಾರೀರಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರು.
ನೂರಾರು ವರ್ಷ ಬದುಕಿದವರ ಆಶಾವಾದ ಮತ್ತು ಜೀವಂತಿಕೆಯ ಕಾರಣಗಳನ್ನು ಪರಿಶೀಲಿಸಿ ಹೆಕ್ಟರ್ ಮತ್ತು ಫ್ರಾನ್ಸಿಸ್ಕ್ ತಮ್ಮ ಪ್ರವಾಸದ ನಂತರ, ಜಗತ್ತಿನಲ್ಲೇ ಅತ್ಯಂತ ದೀರ್ಘಾಯುಷಿಗಳು ಎಂತಹ ಆಹಾರ ಸೇವಿಸುತ್ತಾರೆ, ಏನು ಕೆಲಸ ಮಾಡುತ್ತಾರೆ
Contributor(s)
Authors
Free shipping on orders over $75. Standard shipping takes 3-7 business days. Eligible items may be returned within 30 days of delivery. Conditions apply.
